Home
Brief About Town Municipal Council, Chittguppa.
ಚಿಟಗುಪ್ಪಾ ಪುರಸಭೆಯು 1954 ರಲ್ಲಿ ಸ್ಥಾಪನೆಗೊಂಡಿದ್ದು,16 ಮತದಾನ ವಿಭಾಗಗಳು ಮತ್ತು 23 ಪುರಸಭೆ ಸದಸ್ಯರನ್ನು ಒಳಗೊಂಡಿರುತ್ತದೆ. 2001 ರ ಜನಗಣತಿ ಪ್ರಕಾರ ಪಟ್ಟಣದ ಒಟ್ಟು ಜನಸಂಖ್ಯೆ 24419 ಹೊಂದಿರುತ್ತದೆ. ನಿಜಾಮರ ಆಳ್ವಿಕೆಯಲ್ಲಿ ಇದು ಹೈದರಾಬಾದ ಕರ್ನಾಟಕದ ಒಂದು ಜಿಲ್ಲೆ(ಪೈಗಾ) ಆಗಿತ್ತು. ಪಟ್ಟಣವು ಬೀದರ ದಿಂದ 60ಕಿ.ಮಿ ಹುಮ್ನಾಬಾದ ದಿಂದ 15ಕಿ.ಮಿ ದೊರದಲ್ಲಿದೆ. ಪಟ್ಟಣಕ್ಕೆ ಕಾರಂಜಾ ಡ್ಯಾಂ ನಿಂದ ನೀರು ಸರಬರಾಜು ಮಾಡಲಾಗುತಿದ್ದು ಇದು 25ಕಿ.ಮಿ ದೊರದಲ್ಲಿದ
- The Town Municipal Council (TMC) Chittaguppa was constituted in year 1954.
- Chittaguppa is small Town having population 24419 as per census 2001.
- Its was also called Muniyabad at the time of Nizam rule.
- It was the District place of Hydrabad Karanatak at the time of Nizam rule.
- Town Municipal having 16 election wards and 34 GIS blocks.
- Reaching distance to Chittaguppa is 15Kms from Humnabad, 60Km from Bidar and around 715Km from Bangalore.
- Historical places are Nanahajrat Darga, Madiwaleshwar Gawi, Bhawani Temple and Verbhadreshwar Temple.
- Main Crops are Jawar,Tuur, Mung and sugarcane.
---------------------------------------------------------------------------------------------------------------------------------------------------------------------------------------------------------------------------------
ಗಣಕೀಕರಣ : ಪುರಸಭೆ ಚಿಟಗುಪ್ಪಾ ವ್ಯಾಪ್ತಿಯ ಆಸ್ತಿಗಳನ್ನು ಗುರುತಿಸಿ,ಆಸ್ತಿ ವಿವರಗಳನ್ನು ಸಂಗ್ರಹಿಸಿದ್ದು,ಮಾಹಿತಿಯನ್ನು ಗಣಕೀಕೃತಗೊಳಿಸುವದು ಪ್ರಗತಿಯಲ್ಲಿದು ಶೀಘ್ರದಲ್ಲೇ ನಾಗರೀಕರು ಇದರ ಸೌಲಭ್ಯ ಪಡೆಯಬಹುದಾಗಿರುತ್ತದೆ. ಇದರ ಜೊತೆಗೆ 1995 ನೇ ಸಾಲಿನಿಂದ ಈವರೆಗೆ ಜನನ ಮತ್ತು ಮರಣ ದಾಖಲೆಗಳನ್ನು ಗಣಕೀಕೃತಗೊಳಿಸಿದ್ದು, ನಾಗರೀಕರು ಇನ್ನು ಮುಂದೆ ಜನನ-ಮರಣ ಪ್ರಮಾಣ ಪತ್ರಗಳನ್ನು ನಿಗಧಿತ ಶುಲ್ಕ ಪಾವತಿಸಿ ಪಡೆಯಬಹುದಾಗಿರುತ್ತದೆ. ನಾಗರಿಕರು ತಮ್ಮ ದೂರುಗಳು ಆನ್ಲೈನ್ ಅಥವಾ ದೂರವಾಣಿ ಸಂಖ್ಯೆ 08483-277536 ಮೂಲಕ ನೂಂದಣೆ ಮಾಡಬಹುದು.
---------------------------------------------------------------------------------------------------------------------------------------------------------------------------------------------------------------------------------
Computerisation: Properties within TMC limits have been identified through field survey and the Computerisation of detail information collected through survey is under process. Birth & Death records are available online from the year 1995. Citizens are requested to use this facility for registration and obtain Birth and Death Certificates Online only . Citizens can register there Complaints online or through Phone No: 08483-277536.
SFC 2009-10ನೇ ಸಾಲಿನ ಶೇ.22.75% ಯೋಜನೆಯಲ್ಲಿ ಹಮ್ಮಿಕೊಂಡ ಸಾಮಗ್ರಿಗಳ ವಿತರಣಾ ಕಾರ್ಯಕ್ರಮ
This page is Maintained by Shambuling.B.Desai (Chief Officer)

